ಅನಂಗಪಾಲ
	ಕನೂಜ ರಾಜರ ಸಾಮಂತರೆಂದು ಹೇಳಲಾದ ತೋರಮಾನರ ವಂಶಕ್ಕೆ ಸೇರಿದ ದೊರೆ. ಈತ ಇಂದಿನ ದಿಲ್ಲಿಯ ಕೆಂಪುಕೋಟೆಯನ್ನು ಕಟ್ಟಿ (993-94) ಆ ನಗರಕ್ಕೆ ಐತಿಹಾಸಿಕ ಪ್ರಾಶಸ್ತ್ಯವನ್ನು ತಂದುಕೊಟ್ಟ.			  (ಎಂ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ